ಮುಂಬೈ ಯಿಂದ ಜೈಪುರಕ್ಕೆ ತೆರಳುತ್ತಿದ್ದ ಜೆಟ್ ಏರ್ವೇಸ್ ನ 9W 0697 ವಿಮಾನದಲ್ಲಿ ಸಿಬ್ಬಂದಿಯು ಕ್ಯಾಬಿನ್ ಪ್ರೆಶರ್ ನಿರ್ವಹಣೆಯನ್ನು ಮರೆತ ಕಾರಣ 30 ಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
At least 30 passengers onboard a Jet Airways flight fell sick, some bleeding from nose and ear, after the attending crew forgot to maintain cabin pressure. Several passengers also complained of headache.